old maid
ನಾಮವಾಚಕ
  1. (ಹೀನಾರ್ಥಕ ಪ್ರಯೋಗ) ವೃದ್ಧ ಕನ್ಯೆ; ವಯಸ್ಸಾದ, ಅವಿವಾಹಿತ ಹೆಂಗಸು.
  2. ಅತಿ ಬಿಂಕ ಬಿಗುಮಾನದ ವ್ಯಕ್ತಿ.
  3. ಅತಿ ಗಡಿಬಿಡಿಯ, ರಗಳೆಯ–ಮನುಷ್ಯ, ವ್ಯಕ್ತಿ.
  4. ಪುಕ್ಕಲ.
  5. ಕಡೆಯಲ್ಲಿ ಜೋಡಿಯಾಗದ ರಾಣಿ ಎಲೆ ಕೈಯಲ್ಲಿ ಉಳಿದುಹೋಗದಂತೆ ಪ್ರಯತ್ನಿಸುವ ಒಂದು ಬಗೆಯ ಇಸ್ಪೀಟಾಟ.